ಅಕ್ಕ ಸೋನು ಜೊತೆ ಥೈಲ್ಯಾಂಡ್ ನಲ್ಲಿ ನಟಿ ನೇಹಾ ಗೌಡ

ಸ್ಯಾಂಡಲ್ ವುಡ್ ನಟಿ ಸೋನು ಗೌಡ ಮತ್ತು ಕಿರುತೆರೆಯ ಖ್ಯಾತ ನಟಿ ನೇಹಾ ಗೌಡ ಇದೀಗ ಥೈಲ್ಯಾಂಡ್ ನಲ್ಲಿ ರಜಾ ಮಜಾ ಮಾಡುತ್ತಿದ್ದಾರೆ.

Photo credit: Instagram

ಸೋನು ಗೌಡ, ನೇಹಾ ಗೌಡ

ನೇಹಾ ಗೌಡ ಹಾಗೂ ಸೋನು ಗೌಡ ತಮಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಥೈಲ್ಯಾಂಡ್ ಪ್ರವಾಸ ಮಾಡಿದ್ದು, ಪಟ್ಟಾಯಂ ಬೀಚ್ ನಲ್ಲಿ ಮಸ್ತಿ ಮಾಡುತ್ತಿರುವ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ರಿಯಲ್ ಸಹೋದರಿಯರು

ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನೇಹಾ ಹಾಗೂ ನಟಿ ಸೋನು ಗೌಡ ಥೈಲ್ಯಾಂಡ್ ಪ್ರವಾಸದ ಫೋಟೋ ಗ್ಯಾಲರಿ ಇಲ್ಲಿದೆ.

ಕಿರುತೆರೆಯಲ್ಲಿ ಖ್ಯಾತರಾಗಿರುವ ನೇಹಾ

ಸ್ಯಾಂಡಲ್ ವುಡ್ ನಟಿ ಸೋನು

ಥೈಲ್ಯಾಂಡ್ ಪ್ರವಾಸ ಮಾಡಿರುವ ಸಹೋದರಿಯರು

ಥೈಲ್ಯಾಂಡ್ ಬೀಚ್ ನಲ್ಲಿ ಮಸ್ತಿ

ಫೋಟೋ ಹಂಚಿಕೊಂಡ ನೇಹಾ

ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನೇಹಾ ಹಾಗೂ ನಟಿ ಸೋನು ಗೌಡ ಥೈಲ್ಯಾಂಡ್ ಪ್ರವಾಸದ ಫೋಟೋ ಗ್ಯಾಲರಿ ಇಲ್ಲಿದೆ.