ಯುಎಇ ಸರ್ಕಾರ ಭಾರತದ ಹಲವು ಸಿನಿಮಾ ಗಣ್ಯರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ದಕ್ಷಿಣ ಭಾರತದ ಕೆಲವು ಪ್ರಮುಖ ನಟರಿಗೂ ಈ ಗೌರವ ಸಿಕ್ಕಿದೆ.
ಇತ್ತೀಚೆಗೆ ಅಲ್ಲು ಅರ್ಜುನ್ ಗೆ ಈ ಗೌರವ ಸಿಕ್ಕಿದೆ. ಕನ್ನಡದ ನಟರಲ್ಲಿ ಕಿಚ್ಚ ಸುದೀಪ್ ಗೆ ಇತ್ತೀಚೆಗೆ ಗೌರವ ಲಭಿಸಿತ್ತು.
ಯುಎಇ ಸರ್ಕಾರದಿಂದ ಗೋಲ್ಡನ್ ವೀಸಾ ಪಡೆದ ಪ್ರಮುಖ ಎಂಟು ನಟ, ನಟಿಯರು ಯಾರು ಎಂದು ಇಲ್ಲಿದೆ ಪಟ್ಟಿ ಇಲ್ಲಿದೆ.