ಬಿ.ಕಾಂ ಓದಿರುವ ವಿಜಯ್ ದೇವರಕೊಂಡ

ದಕ್ಷಿಣ ಭಾರತದ ಸಿನಿಮಾ ಸ್ಟಾರ್ ಗಳು ಸಿನಿಮಾದಲ್ಲಿ ಉದ್ಯಮಿಯಾಗಿ, ಪೊಲೀಸ್ ಆಗಿ ಉನ್ನತ ದರ್ಜೆಯ ಹುದ್ದೆಯಲ್ಲಿರುವ ಪಾತ್ರಗಳನ್ನು ಮಾಡುತ್ತಾರೆ.

Photo credit:Twitter

ಕಾಮರ್ಸ್ ಪದವೀಧರ ಚಿರಂಜೀವಿ

ಆದರೆ ನಿಜ ಜೀವನದಲ್ಲಿ ಅವರು ಕೆಲವೊಮ್ಮೆ ಕಾಲೇಜು ಮೆಟ್ಟಿಲೂ ಹತ್ತಿರುವುದಿಲ್ಲ. ಟಾಲಿವುಡ್, ತಮಿಳು ಸಿನಿಮಾ ರಂಗದ ದಿಗ್ಗಜ ನಟರ ವಿದ್ಯಾಭ್ಯಾಸ, ಯಾವ ವಿಚಾರದಲ್ಲಿ ಪದವಿ ಪಡೆದಿದ್ದಾರೆ ಎಂಬ ವಿವರ ಇಲ್ಲಿದೆ.

ಕಂಪ್ಯೂಟರ್ ಅಪ್ಲಿಕೇಷನ್ ಪದವೀಧರ ಧನುಷ್

ಅನೇಕರು ಪದವಿ ಮುಗಿಸಿದ್ದರೆ ಕೆಲವರು ಇಂಜಿನಿಯರಿಂಗ್ ನಂತಹ ಔದ್ಯೋಗಿಕ ತರಬೇತಿ ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಬುದ್ಧಿವಂತರೂ ಇದ್ದಾರೆ. ಅವರ ವಿವರ ಇಲ್ಲಿದೆ.

ಮೆಕಾನಿಕಲ್ ಇಂಜಿನಿಯರ್ ಕಾರ್ತಿ

ಇಂಜಿನಿಯರ್ ಪದವೀಧರ ನಾಗಾರ್ಜುನ ಅಕ್ಕಿನೇನಿ

ಬಿ.ಕಾಂ ಓದಿರುವ ಸೂರ್ಯ

ಪದವಿ ಓದಿರುವ ಮಹೇಶ್ ಬಾಬು

ಬಿ.ಕಾಂ ಡ್ರಾಪ್ ಔಟ್ ರಾಮ್ ಚರಣ್

ಅನೇಕರು ಪದವಿ ಮುಗಿಸಿದ್ದರೆ ಕೆಲವರು ಇಂಜಿನಿಯರಿಂಗ್ ನಂತಹ ಔದ್ಯೋಗಿಕ ತರಬೇತಿ ಮುಗಿಸಿ ಚಿತ್ರರಂಗಕ್ಕೆ ಕಾಲಿಟ್ಟ ಬುದ್ಧಿವಂತರೂ ಇದ್ದಾರೆ. ಅವರ ವಿವರ ಇಲ್ಲಿದೆ.