ಧನುಷ್ 150 ಕೋಟಿ ಮನೆ

ದಕ್ಷಿಣ ಭಾರತದ ನಟರು ಇಂದು ನೂರು ಕೋಟಿ ಸಂಭಾವನೆ ಪಡೆಯುವ ದುಬಾರಿ ಸ್ಟಾರ್ ಗಳಾಗಿದ್ದಾರೆ.

Photo credit:Twitter

ಅಲ್ಲು ಅರ್ಜುನ್ 100 ಕೋಟಿ ಬಂಗ್ಲೆ

ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ದಕ್ಷಿಣದ ನಟರು ದುಬಾರಿ ಮನೆ, ಕಾರು, ಆಸ್ತಿ ಹೊಂದಿದ್ದಾರೆ.

ಪ್ರಭಾಸ್ 60 ಕೋಟಿ ಮನೆ

ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತೀಯ ನಟರು ಯಾರೆಲ್ಲಾ ಎಂದು ಗೊತ್ತಾಗಬೇಕಾದರೆ ಇಲ್ಲಿ ನೋಡಿ.

ನಾಗಾರ್ಜುನ 42 ಕೋಟಿ ಮನೆ

ರಜನೀಕಾಂತ್ 35 ಕೋಟಿ ಮನೆ

ರಾಮ್ ಚರಣ್ 30 ಕೋಟಿ ಮನೆ

ಮಹೇಶ್ ಬಾಬು 28 ಕೋಟಿ ಮನೆ

ಕಮಲ್ ಹಾಸನ್ 19.5 ಕೋಟಿ ಮನೆ

ದುಬಾರಿ ಮನೆ ಹೊಂದಿರುವ ದಕ್ಷಿಣ ಭಾರತೀಯ ನಟರು ಯಾರೆಲ್ಲಾ ಎಂದು ಗೊತ್ತಾಗಬೇಕಾದರೆ ಇಲ್ಲಿ ನೋಡಿ.