14 ವರ್ಷದ ನಂತರ ಒಂದಾದ ವಿಜಯ್-ತ್ರಿಶಾ

ಟಾಲಿವುಡ್ ನ ಮೋಸ್ಟ್ ಹಿಟ್ ಜೋಡಿಗಳಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಕೂಡಾ ಒಂದು. ಈ ಜೋಡಿ ಈಗ 14 ವರ್ಷಗಳ ಬಳಿಕ ಒಂದಾಗುತ್ತಿದೆ.

Photo credit:Twitter

ಟಾಲಿವುಡ್ ನ ಹಿಟ್ ಜೋಡಿ

ಲೋಕೇಶ್ ಕನಗರಾಜು ನಿರ್ದೇಶನದ ದಳಪತಿ 67 ಸಿನಿಮಾದಲ್ಲಿ ವಿಜಯ್ ಗೆ ಜೋಡಿಯಾಗಿ ತ್ರಿಶಾ ಕೃಷ್ಠನ್ ನಟಿಸಲಿದ್ದಾರೆ.

ಒಟ್ಟಿಗೆ ಪೋಸ್ ನೀಡಿದ ಜೋಡಿ

ದಳಪತಿ 67 ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ತ್ರಿಶಾ ಮತ್ತು ವಿಜಯ್ ಜೋಡಿ ಜೊತೆಯಾಗಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.

ಎವರ್ ಗ್ರೀನ್ ಜೋಡಿ ತ್ರಿಶಾ, ವಿಜಯ್

ಮತ್ತೆ ಒಂದಾಗಲಿರುವ ಹಿಟ್ ಜೋಟಿ

ದಳಪತಿ67 ರ ನಾಯಕಿ ತ್ರಿಶಾ

ಮುಹೂರ್ತ ಕಾರ್ಯಕ್ರಮದಲ್ಲಿ ತ್ರಿಶಾ

ದಳಪತಿ ಫ್ಯಾನ್ಸ್ ಗೆ ಖುಷಿ

ದಳಪತಿ 67 ಸಿನಿಮಾ ಮುಹೂರ್ತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ತ್ರಿಶಾ ಮತ್ತು ವಿಜಯ್ ಜೋಡಿ ಜೊತೆಯಾಗಿರುವ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.