ಶಾರುಖ್ ಖಾನ್ (770 ಮಿಲಿಯನ್ ಡಾಲರ್)

ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಭಾಷೆಯ ಭಾರತೀಯ ಸಿನಿಮಾ ನಟರು ಸಂಭಾವನೆ, ಜಾಹೀರಾತುಗಳ ಮೂಲಕ ಸಾಕಷ್ಟು ಆದಾಯ ಗಳಿಸುತ್ತಾರೆ.

Photo credit:Twitter

ಅಮಿತಾಭ್ ಬಚ್ಚನ್ (400 ಮಿಲಿಯನ್ ಡಾಲರ್)

ಎಷ್ಟೋ ನಟರ ಬಳಿ ಸ್ವಂತ ಏರ್ ಜೆಟ್ ಗಳಿವೆ, ಬಂಗಲೆಗಳು, ಫಾರ್ಮ್ ಹೌಸ್ ಗಳ ಒಡೆಯರಾಗಿದ್ದಾರೆ. ಕೋಟಿಗಟ್ಟಲೆ ಆಸ್ತಿ ಹೊಂದಿರುವ ನಟರಿದ್ದಾರೆ.

ಹೃತಿಕ್ ರೋಷನ್ (370 ಮಿಲಿಯನ್ ಡಾಲರ್)

ಭಾರತದ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಮೊದಲು ಬರುತ್ತದೆ. ಟಾಪ್ 8 ಶ್ರೀಮಂತ ನಟರು ಯಾರು ನೋಡೋಣ.

ಅಕ್ಷಯ್ ಕುಮಾರ್ (325 ಮಿಲಿಯನ್ ಡಾಲರ್)

ಸಲ್ಮಾನ್ ಖಾನ್ (310 ಮಿಲಿಯನ್ ಡಾಲರ್)

ಅಮೀರ್ ಖಾನ್ (235 ಮಿಲಿಯನ್ ಡಾಲರ್)

ರಾಮ್ ಚರಣ್ ತೇಜ (175 ಮಿಲಿಯನ್ ಡಾಲರ್)

ಕಮಲ್ ಹಾಸನ್ (50 ಮಿಲಿಯನ್ ಡಾಲರ್)

ಭಾರತದ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರು ಮೊದಲು ಬರುತ್ತದೆ. ಟಾಪ್ 8 ಶ್ರೀಮಂತ ನಟರು ಯಾರು ನೋಡೋಣ.