ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕೆಜಿಎಫ್ ಸ್ಟಾರ್ ಈಗ ನ್ಯಾಷನಲ್ ಲೆವೆಲ್ ಸ್ಟಾರ್ ಆಗಿರುವುದರಿಂದ ರಾಕಿಂಗ್ ಹಬ್ಬ ಜೋರಾಗಿಯೇ ಇದೆ.
Photo credit:Twitter, Instagramರಾಕಿಂಗ್ ಸ್ಟಾರ್ ಯಶ್ ಈಗ 37 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1986 ರ ಜನವರಿ 8 ರಂದು ಹಾಸನದ ಬೂವನಹಳ್ಳಿಯಲ್ಲಿ ಯಶ್ ಜನಿಸಿದ್ದರು. ಅವರ ಕುರಿತು ಹೆಚ್ಚು ಗೊತ್ತಿರದ ವಿಚಾರಗಳು ಇಲ್ಲಿವೆ ನೋಡಿ.
ಅವರ ಜನ್ಮ ನಾಮ ನವೀನ್ ಕುಮಾರ್ ಗೌಡ. ಅದಲ್ಲದೆ ಯಶ್ವಂತ್ ಎಂಬ ಹೆಸರೂ ಅವರಿಗಿದೆ. ಸಿನಿಮಾಗೆ ಬಂದಾಗ ಯಶ್ ಎಂದು ಹೆಸರು ಬದಲಾಯಿತು.
ಅವರ ಜನ್ಮ ನಾಮ ನವೀನ್ ಕುಮಾರ್ ಗೌಡ. ಅದಲ್ಲದೆ ಯಶ್ವಂತ್ ಎಂಬ ಹೆಸರೂ ಅವರಿಗಿದೆ. ಸಿನಿಮಾಗೆ ಬಂದಾಗ ಯಶ್ ಎಂದು ಹೆಸರು ಬದಲಾಯಿತು.