ವಸಿಷ್ಠ ಸಿಂಹ, ಹರಿಪ್ರಿಯಾ ಮದುವೆ ಆಲ್ಬಂ

ಸ್ಯಾಂಡಲ್ ವುಡ್ ತಾರೆಯರಾದ ವಸಿಷ್ಠ ಸಿಂಹ, ಹರಿಪ್ರಿಯಾ ಜೋಡಿ ಇಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Photo credit:Twitter

ಪ್ರೀತಿಸಿ ಮದುವೆಯಾದ ಜೋಡಿ

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ ಶಾಸ್ತ್ರೋಸ್ತ್ರಕವಾಗಿ ಕುಟುಂಬ, ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

ನಿನ್ನೆ ನಡೆದಿದ್ದ ಹಳದಿ ಶಾಸ್ತ್ರ

ಮದುವೆಗೆ ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ. ಮದುವೆಯ ಸಂಭ್ರಮದ ಕ್ಷಣ ಇಲ್ಲಿದೆ ನೋಡಿ.

ಆಪ್ತರ ಸಮ್ಮುಖದಲ್ಲಿ ಮದುವೆ

ಮದುವೆ ಬಂದ ಗೆಳೆಯ ಡಾಲಿ ಧನಂಜಯ್

ಶುಭ ಕೋರಿದ ಶಿವರಾಜ್ ಕುಮಾರ್

ಮುದ್ದಾಗಿ ಕಂಡ ನವ ಜೋಡಿ

ಗಂಡನ ಕೈ ಹಿಡಿದು ನಡೆದ ಹರಿಪ್ರಿಯಾ

ಮದುವೆಗೆ ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ. ಮದುವೆಯ ಸಂಭ್ರಮದ ಕ್ಷಣ ಇಲ್ಲಿದೆ ನೋಡಿ.