ಪುನೀತ್ ಗೆ ನ.1 ರಂದು ಕರ್ನಾಟಕ ರತ್ನ ನೀಡಲಾಗಿತ್ತು

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ಸರ್ಕಾರ ನೀಡಿದ ಕರ್ನಾಟಕ ರತ್ನ ಪ್ರಶಸ್ತಿ ಇದೀಗ ಪುನೀತ್ ನಿವಾಸದಲ್ಲಿ ಅವರ ಭಾವಚಿತ್ರದ ಮುಂದೆ ಇಡಲಾಗಿದೆ. ಅಪ್ಪು ಪತ್ನಿ ಅಶ್ವಿನಿ, ಪುತ್ರಿ ವಂದಿತಾ ಪುನೀತ್ ಫೋಟೋಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

Photo credit:Twitter

ಅಶ್ವಿನಿ ಪುನೀತ್ ಪ್ರಶಸ್ತಿ ಸ್ವೀಕರಿಸಿದ್ದರು

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ಸರ್ಕಾರ ನೀಡಿದ ಕರ್ನಾಟಕ ರತ್ನ ಪ್ರಶಸ್ತಿ ಇದೀಗ ಪುನೀತ್ ನಿವಾಸದಲ್ಲಿ ಅವರ ಭಾವಚಿತ್ರದ ಮುಂದೆ ಇಡಲಾಗಿದೆ. ಅಪ್ಪು ಪತ್ನಿ ಅಶ್ವಿನಿ, ಪುತ್ರಿ ವಂದಿತಾ ಪುನೀತ್ ಫೋಟೋಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ವಿಧಾನಸೌಧದ ಮುಂಭಾಗ ಕಾರ್ಯಕ್ರಮ ನಡೆದಿತ್ತು

ಪುನೀತ್ ರಾಜ್ ಕುಮಾರ್ ಗೆ ಕರ್ನಾಟಕ ಸರ್ಕಾರ ನೀಡಿದ ಕರ್ನಾಟಕ ರತ್ನ ಪ್ರಶಸ್ತಿ ಇದೀಗ ಪುನೀತ್ ನಿವಾಸದಲ್ಲಿ ಅವರ ಭಾವಚಿತ್ರದ ಮುಂದೆ ಇಡಲಾಗಿದೆ. ಅಪ್ಪು ಪತ್ನಿ ಅಶ್ವಿನಿ, ಪುತ್ರಿ ವಂದಿತಾ ಪುನೀತ್ ಫೋಟೋಗೆ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.

ರಜನಿ, ಜ್ಯೂ.ಎನ್ ಟಿಆರ್ ಭಾಗಿಯಾಗಿದ್ದರು

ಅಪ್ಪು ಭಾವಚಿತ್ರಕ್ಕೆ ಪ್ರಶಸ್ತಿ ಅರ್ಪಿಸಿದ ಪುತ್ರಿ, ಪತ್ನಿ

ದೊಡ್ಮನೆ ಸೇರಿದ ಪ್ರಶಸ್ತಿ

ಪ್ರಶಸ್ತಿ ಫಲಕ ಹೀಗಿದೆ

ಬೆಳ್ಳಿ ಫಲಕ