ರಶ್ಮಿಕಾ, ರಕ್ಷಿತ್ ಬ್ರೇಕಪ್ ಗೆ ಕಾರಣವಾದ ವ್ಯಕ್ತಿ

ಕಿರಿಕ್ ಪಾರ್ಟಿಯಲ್ಲಿ ಜೋಡಿಯಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಬಳಿಕ ಪ್ರೀತಿಸಿ ಮದುವೆಯಾಗುವ ಹಂತಕ್ಕೆ ಬಂದಿದ್ದರು. ಎಂಗೇಜ್ ಮೆಂಟ್ ಆದ ಬಳಿಕ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

Photo credit:Twitter

ಕಿರಿಕ್ ಪಾರ್ಟಿ ರಶ್ಮಿಕಾ ಮೊದಲ ಸಿನಿಮಾ

ಜ್ಯೋತಿಷಿ ವೇಣು ಸ್ವಾಮಿ ಎಂಬವರು ರಶ್ಮಿಕಾ ಮತ್ತು ರಕ್ಷಿತ್ ಜಾತಕ ನೋಡಿ ಹೇಳಿದ ಭವಿಷ್ಯದಿಂದಲೇ ಇಬ್ಬರ ಸಂಬಂಧ ಮುರಿದು ಬಿತ್ತು ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ರಕ್ಷಿತ್ ಪರಿಚಯಿಸಿದ ಹುಡುಗಿ ರಶ್ಮಿಕಾ

ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡರೆ ರಶ್ಮಿಕಾ ಸಿನಿಮಾದಲ್ಲಿ ದೊಡ್ಡ ಹೀರೋಯಿನ್ ಆಗ್ತಾರೆ ಎಂದು ಭವಿಷ್ಯ ಹೇಳಿದ್ದರಂತೆ. ಅದೇ ಕಾರಣಕ್ಕೆ ರಶ್ಮಿಕಾ ಬ್ರೇಕಪ್ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿದೆ.

ಕಿರಿಕ್ ಪಾರ್ಟಿ ಬಳಿಕ ಶುರುವಾಗಿತ್ತು ಲವ್

ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಜೋಡಿ

ಎಂಗೇಜ್ ಮೆಂಟ್ ಬಳಿಕ ತೆಲುಗಿನಲ್ಲಿ ಕ್ಲಿಕ್ ಆಗಿದ್ದ ರಶ್ಮಿಕಾ

ತೆಲುಗಿನಲ್ಲಿ ಕ್ಲಿಕ್ ಆದ ಬಳಿಕ ಬ್ರೇಕಪ್

ಇದಕ್ಕೆ ಕಾರಣ ಜ್ಯೋತಿಷಿ ವೇಣು ಸ್ವಾಮಿ ಎಂಬ ಸುದ್ದಿ

ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡರೆ ರಶ್ಮಿಕಾ ಸಿನಿಮಾದಲ್ಲಿ ದೊಡ್ಡ ಹೀರೋಯಿನ್ ಆಗ್ತಾರೆ ಎಂದು ಭವಿಷ್ಯ ಹೇಳಿದ್ದರಂತೆ. ಅದೇ ಕಾರಣಕ್ಕೆ ರಶ್ಮಿಕಾ ಬ್ರೇಕಪ್ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿದೆ.