ಕನ್ನಡ ಕಿರುತೆರೆ ಲೋಕದಲ್ಲಿ ಅನೇಕ ಹಿರಿಯ ನಟರು ಅಪ್ಪಂದಿರಾಗಿ ಮಿಂಚುತ್ತಿದ್ದಾರೆ. ಹೀರೋ-ಹೀರೋಯಿನ್ ಗೆ ಎಷ್ಟು ಪ್ರಾಮುಖ್ಯತೆಯಿದೆಯೋ ಪೋಷಕ ನಟರಿಗೂ ಇದೆ.
Photo credit:Instagram, facebookತಮ್ಮ ಮೆಚ್ಚಿನ ಧಾರವಾಹಿಗಳ ಅಪ್ಪಂದಿರ ಪಾತ್ರ ನೋಡುವಾಗ ವಿಕ್ಷಕರು ತಮ್ಮ ತಂದೆಯನ್ನೇ ನೆನೆಸಿಕೊಳ್ಳುತ್ತಾರೆ.
ಅಪ್ಪಂದಿರ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಬೆಸ್ಟ್ ಅಪ್ಪಂದಿರು ಯಾರು ಎಂದು ಇಲ್ಲಿ ನೋಡೋಣ.
ಅಪ್ಪಂದಿರ ಪಾತ್ರಗಳ ಮೂಲಕ ಜನಮನ ಗೆದ್ದಿರುವ ಬೆಸ್ಟ್ ಅಪ್ಪಂದಿರು ಯಾರು ಎಂದು ಇಲ್ಲಿ ನೋಡೋಣ.