ಸೂರ್ಯವಂಶದಲ್ಲಿ ಅನಿರುದ್ಧ್ ನಾಯಕಿ ಯಾರು?

ನಟ ಅನಿರುದ್ಧ್ ಜತ್ಕಾರ್ ಜೊತೆ ಜೊತೆಯಲಿ ಧಾರವಾಹಿಯಿಂದ ಹೊರಬಂದ ಬಳಿಕ ಇದೀಗ ಉದಯ ವಾಹಿನಿಗಾಗಿ ನಿರ್ಮಾಣವಾಗಲಿರುವ ಸೂರ್ಯವಂಶ ಧಾರವಾಹಿಯಲ್ಲಿ ನಟಿಸಲಿದ್ದಾರೆ.

Photo credit:Facebook

ವಿಷ್ಣು ದಾದ ಅಳಿಯನ ಹೊಸ ಧಾರವಾಹಿ

ಈ ಧಾರವಾಹಿಯಲ್ಲಿ ಅನಿರುದ್ಧ್ ಗೆ ನಾಯಕಿಯಾಗಿ ಕನ್ನಡ, ತೆಲುಗು, ಮಲಯಾಳಂ ಕಿರುತೆರೆಯ ಜನಪ್ರಿಯ ನಟಿ ಪಲ್ಲವಿ ಗೌಡ ಅಭಿನಯಿಸಲಿದ್ದಾರೆ.

ಅನಿರುದ್ಧ್ ಗೆ ನಾಯಕಿಯಾಗಲಿರುವ ಪಲ್ಲವಿ ಗೌಡ

ಪಲ್ಲವಿ ಗೌಡ ಕನ್ನಡದಲ್ಲಿ ಜೋಡಿ ಹಕ್ಕಿ, ಸೇವಂತಿ ಸೇರಿದಂತೆ ಧಾರವಾಹಿ ಜೊತೆಗೆ ಕೊಡೆ ಮುರುಗ, ಕಿಡಿ ಮುಂತಾದ ಸಿನಿಮಾಗಳಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.

ಕನ್ನಡ, ತೆಲುಗು, ಮಲಯಾಳಂ ಕಿರುತೆರೆ ನಟಿ

ಸಿನಿಮಾದಲ್ಲೂ ನಟಿಸಿರುವ ಪಲ್ಲವಿ ಗೌಡ

ಸೂರ್ಯವಂಶಗೆ ನಾಯಕಿಯಾಗಿರುವ ಪಲ್ಲವಿ

ಎಸ್.ನಾರಾಯಣ್ ನಿರ್ದೇಶನ

ಸದ್ಯದಲ್ಲೇ ಶುರುವಾಗಲಿದೆ ಸೂರ್ಯವಂಶ

ಪಲ್ಲವಿ ಗೌಡ ಕನ್ನಡದಲ್ಲಿ ಜೋಡಿ ಹಕ್ಕಿ, ಸೇವಂತಿ ಸೇರಿದಂತೆ ಧಾರವಾಹಿ ಜೊತೆಗೆ ಕೊಡೆ ಮುರುಗ, ಕಿಡಿ ಮುಂತಾದ ಸಿನಿಮಾಗಳಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ.