ಯಶ್-ರಾಧಿಕಾ ಪಂಡಿತ್ ಮದುವೆ ಆನಿವರ್ಸರಿ

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ರೀಲ್ ಲೈಫ್ ನಿಂದ ರಿಯಲ್ ಲೈಫ್ ನವರೆಗೆ ಎಲ್ಲರಿಗೂ ಮಾದರಿ ಕಪಲ್. ಇಬ್ಬರಿಗೂ ಇಂದು ವಿವಾಹ ವಾರ್ಷಿಕೋತ್ಸವ.

Photo credit:Twitter

ಮೊಗ್ಗಿನ ಮನಸಿನ ಜೋಡಿ

ಡಿಸೆಂಬರ್ 9, 2016 ರಂದು ಯಶ್-ರಾಧಿಕಾ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಅವರ ಮದುವೆಗೆ ಸ್ಯಾಂಡಲ್ ವುಡ್ ಗಣ್ಯರು ಸಾಕ್ಷಿಯಾಗಿದ್ದರು.

ಮಿಸ್ಟರ್ ಆಂಡ್ ಮಿಸೆಸ್ ರಾಮಚಾರಿ

ಇಂದು ರಾಕಿಂಗ್ ಜೋಡಿಗೆ ಐರಾ-ಐಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಕ್ಯೂಟ್ ಫೋಟೋ ಗ್ಯಾಲರಿ ಇಲ್ಲಿದೆ.

ಕಿರುತೆರೆಯಿಂದಲೇ ಯಶ್-ರಾಧಿಕಾ ಸ್ನೇಹಿತರು

ವರ್ಷಗಳಿಂದ ಪ್ರೀತಿಸಿ ಮದುವೆಯಾದ ಜೋಡಿ

ಐರಾ, ಯಥರ್ವ್ ಮುದ್ದಿನ ಮಕ್ಕಳು

ಸಮಯ ಸಿಕ್ಕಾಗ ಪ್ರವಾಸ ಹೋಗುವ ದಂಪತಿ

ರೀಲ್, ರಿಯಲ್ ನಲ್ಲೂ ಹಿಟ್ ಜೋಡಿ

ಇಂದು ರಾಕಿಂಗ್ ಜೋಡಿಗೆ ಐರಾ-ಐಥರ್ವ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಕ್ಯೂಟ್ ಫೋಟೋ ಗ್ಯಾಲರಿ ಇಲ್ಲಿದೆ.