ರೋಹಿತ್ ಓಪನಿಂಗ್ ಕೆರಿಯರ್ ಗೆ 10 ವರ್ಷ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಟ್ ಮ್ಯಾನ್ ಎಂದು ಖ್ಯಾತರಾಗಿದ್ದು ಅವರು ಆರಂಭಿಕರಾಗಿ ವೃತ್ತಿ ಜೀವನ ಆರಂಭಿಸಿದ ಮೇಲೆ.

Photo credit:Twitter

2013 ರಲ್ಲಿ ಪೂರ್ಣಪ್ರಮಾಣದ ಓಪನರ್

ರೋಹಿತ್ ಶರ್ಮಾ ಪೂರ್ಣಪ್ರಮಾಣದಲ್ಲಿ ಟೀಂ ಇಂಡಿಯಾ ಆರಂಭಿಕರಾಗಿದ್ದು 2013 ರಲ್ಲಿ. ಇಂದಿಗೆ ಓಪನರ್ ಆಗಿ ರೋಹಿತ್ ವೃತ್ತಿ ಬದುಕಿಗೆ 10 ವರ್ಷಗಳಾಗಿವೆ.

ಏಕದಿನಗಳಲ್ಲಿ ಓಪನರ್ ಆಗಿ ಮೂರು ದ್ವಿಶತಕ

ಆರಂಭಿಕರಾಗಿ ಅವರು ಮಾಡಿದ ದಾಖಲೆಗಳೇನು, ಸ್ಮರಣೀಯ ಇನಿಂಗ್ಸ್ ಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

55.93 ಸರಾಸರಿಯಲ್ಲಿ 7663 ರನ್

ಟೀಂ ಇಂಡಿಯಾದ ಯಶಸ್ವೀ ಓಪನರ್

2019 ವಿಶ್ವಕಪ್ ನಲ್ಲಿ ಗರಿಷ್ಠ ರನ್

ಒಂದೇ ವಿಶ್ವಕಪ್ ನಲ್ಲಿ 5 ಶತಕ

ಹಿಟ್ ಮ್ಯಾನ್ ಖ್ಯಾತಿ

ಆರಂಭಿಕರಾಗಿ ಅವರು ಮಾಡಿದ ದಾಖಲೆಗಳೇನು, ಸ್ಮರಣೀಯ ಇನಿಂಗ್ಸ್ ಗಳು ಯಾವುವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.