ಪಾಕಿಸ್ತಾನ ವಿರುದ್ಧ ಕೊಹ್ಲಿ 82 ರನ್

ಈ ವರ್ಷ ಟೀಂ ಇಂಡಿಯಾ ಪಾಲಿಗೆ ಅಷ್ಟೇನೂ ಹರ್ಷದಾಯಕವಾಗದೇ ಇದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.

Photo credit:Twitter

ದ.ಆಫ್ರಿಕಾ ವಿರುದ್ಧ ಶ್ರೇಯಸ್ ಅಯ್ಯರ್ 113 ರನ್

ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಹಲವರು ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ 125 ರನ್

2022 ರಲ್ಲಿ ಮೂರೂ ಫಾರ್ಮ್ಯಾಟ್ ನಲ್ಲಿ ಸ್ಮರಣೀಯ ಇನಿಂಗ್ಸ್ ಆಡಿದ ಬ್ಯಾಟಿಗರ ವಿವರ ಮತ್ತು ರನ್ ವಿವರಗಳ ಫೋಟೋ ಗ್ಯಾಲರಿ ಇಲ್ಲಿದೆ.

ಸೂರ್ಯಕುಮಾರ್ ಯಾದವ್ 2 ಟಿ20 ಶತಕ

ಬಾಂಗ್ಲಾ ವಿರುದ್ಧ ಇಶಾನ್ ಕಿಶನ್ ದ್ವಿಶತಕ

ಬಾಂಗ್ಲಾ ವಿರುದ್ಧ ಆರ್ ಅಶ್ವಿನ್ 40 ರನ್

ಬಾಂಗ್ಲಾ ವಿರುದ್ಧ ರೋಹಿತ್ ಶರ್ಮಾ ಅರ್ಧಶತಕ

ಐರ್ಲೆಂಡ್ ವಿರುದ್ಧ ದೀಪಕ್ ಹೂಡಾ ಶತಕ

2022 ರಲ್ಲಿ ಮೂರೂ ಫಾರ್ಮ್ಯಾಟ್ ನಲ್ಲಿ ಸ್ಮರಣೀಯ ಇನಿಂಗ್ಸ್ ಆಡಿದ ಬ್ಯಾಟಿಗರ ವಿವರ ಮತ್ತು ರನ್ ವಿವರಗಳ ಫೋಟೋ ಗ್ಯಾಲರಿ ಇಲ್ಲಿದೆ.