ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಚೊಚ್ಚಲ ಟಿ20 ಶತಕ ಸಿಡಿಸಿದ ಸಾಧನೆ ಮಾಡಿದರು.
Photo credit:Twitterಟಿ20 ಶತಕ ಗಳಿಸಿದ ಭಾರತ ಏಳನೇ ಆಟಗಾರ ಎಂಬ ಖ್ಯಾತಿಗೆ ಶುಬ್ಮನ್ ಗಿಲ್ ಪಾತ್ರರಾದರು. ಉಳಿದ ಆರು ಕ್ರಿಕೆಟಿಗರು ಯಾರು ಎಂದು ನೋಡೋಣ.
ಟಿ20 ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಭಾರತದ ಪರ ಶತಕ ಗಳಿಸಿದ ಸಾಧನೆ ಮಾಡಿದವರು ಸುರೇಶ್ ರೈನಾ. ರೋಹಿತ್ ಶರ್ಮಾ ಹೆಚ್ಚು ಬಾರಿ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಭಾರತದ ಪರ ಶತಕ ಗಳಿಸಿದ ಸಾಧನೆ ಮಾಡಿದವರು ಸುರೇಶ್ ರೈನಾ. ರೋಹಿತ್ ಶರ್ಮಾ ಹೆಚ್ಚು ಬಾರಿ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ.