ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಕಾರ್ಯಕ್ರಮ ಇಂದು ಶಾಸ್ತ್ರೋಸ್ತ್ರಕವಾಗಿ ನೆರವೇರಲಿದೆ.
ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಪುತ್ರಿಯೂ ಆಗಿರುವ ನಟಿ ಅಥಿಯಾ ಶೆಟ್ಟಿ ಇದುವರೆಗೆ ನಾಲ್ಕು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
30 ವರ್ಷದ ಅಥಿಯಾ ಶೆಟ್ಟಿ ಈಗ ಕೆಎಲ್ ರಾಹುಲ್ ಕೈ ಹಿಡಿಯುತ್ತಿದ್ದಾರೆ. ಅಥಿಯಾ ಒಟ್ಟು ಆಸ್ತಿ ಮೌಲ್ಯ ಮತ್ತು ಒಂದು ಸಿನಿಮಾಗೆ ಅವರು ಪಡೆಯುವ ಸಂಭಾವನೆ ವಿವರ ಇಲ್ಲಿದೆ.