ಬಾಬರ್ ಅಜಮ್ ಹನಿಟ್ರ್ಯಾಪ್

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಸಹ ಕ್ರಿಕೆಟಿಗನ ಗೆಳತಿ ಜೊತೆ ಅಶ್ಲೀಲ ಸಂದೇಶ, ವಿಡಿಯೋ ಕಳುಹಿಸಿದ ಆರೋಪಕ್ಕೊಳಗಾಗಿದ್ದಾರೆ.

Photo credit:Twitter

ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪ

ವಿಶ್ವ ಕ್ರಿಕೆಟ್ ನಲ್ಲಿ ತಮ್ಮದೇ ಹೆಸರು ಮಾಡಿದ್ದ ಬಾಬರ್ ಇದೀಗ ವೈಯಕ್ತಿಕ ಜೀವನದಲ್ಲಿ ಮುಜುಗರಕ್ಕೀಡಾಗುವಂತಹ ಸನ್ನಿವೇಶ ಎದುರಿಸುತ್ತಿದ್ದಾರೆ.

ಸಹ ಕ್ರಿಕೆಟಿಗನ ಗೆಳತಿಗೆ ಸಂದೇಶ

ಇದೇ ರೀತಿ ತನ್ನ ಜೊತೆ ಸಹಕರಿಸಿದರೆ ನಿನ್ನ ಗೆಳೆಯನನ್ನು ತಂಡದಿಂದ ಕಿತ್ತು ಹಾಕಲ್ಲ ಎಂದು ಬಾಬರ್ ಅಜಮ್ ಪ್ರಾಮಿಸ್ ಮಾಡಿದ್ದರು ಎಂದು ಆರೋಪಿಸಲಾಗಿದೆ.

ತಂಡದಿಂದ ಗೆಳೆಯನ ಕಿತ್ತುಹಾಕಲ್ಲ ಎಂದು ಭರವಸೆ

ಚ್ಯಾಟ್, ವಿಡಿಯೋ ಲೀಕ್

ಮುಜುಗರಕ್ಕೀಡಾದ ಕ್ರಿಕೆಟಿಗ

ಟ್ವಿಟರ್ ನಲ್ಲಿ ಚ್ಯಾಟ್ ವೈರಲ್

ಹನಿಟ್ರ್ಯಾಪ್ ಅನುಮಾನ

ಇದೇ ರೀತಿ ತನ್ನ ಜೊತೆ ಸಹಕರಿಸಿದರೆ ನಿನ್ನ ಗೆಳೆಯನನ್ನು ತಂಡದಿಂದ ಕಿತ್ತು ಹಾಕಲ್ಲ ಎಂದು ಬಾಬರ್ ಅಜಮ್ ಪ್ರಾಮಿಸ್ ಮಾಡಿದ್ದರು ಎಂದು ಆರೋಪಿಸಲಾಗಿದೆ.