ಕ್ರಿಕೆಟ್ ನಲ್ಲಿ ಕೆಲವೊಂದು ಅಪರೂಪದ ದಾಖಲೆಗಳು ಯಾರಿಗೂ ತಿಳಿಯದೇ ಉಳಿದುಹೋಗಿವೆ. ಅಂತಹದ್ದೇ ಒಂದು ದಾಖಲೆ ಬಗ್ಗೆ ಇಂದು ನೋಡೋಣ.
ಎಷ್ಟೋ ಪಂದ್ಯಗಳು ನೋ ಬಾಲ್, ವೈಡ್ ಮುಂತಾದ ಇತರ ಎಸೆತಗಳಿಂದಾಗಿ ಕೈ ತಪ್ಪಿದ್ದು ಇದೆ. ಕೆಲವು ಬೌಲರ್ ಗಳು ನೋ ಬಾಲ್ ಎಸೆದು ವಿಲನ್ ಗಳಾಗಿದ್ದು ಇದೆ.
ಆದರೆ ವಿಶ್ವ ಕ್ರಿಕೆಟ್ ನಲ್ಲಿ ವೃತ್ತಿ ಜೀವನದಲ್ಲಿ ಒಮ್ಮೆಯೂ ನೋ ಬಾಲ್ ಎಸೆಯದೇ ದಾಖಲೆ ಮಾಡಿದ ಐವರು ಬೌಲರ್ ಗಳಿದ್ದಾರೆ. ಅವರು ಯಾರೆಂದು ನೋಡೋಣ.