ಕ್ರಿಕೆಟ್ ದಿಗ್ಗಜ ಸಚಿನ್

ಫಿಫಾ ವಿಶ್ವಕಪ್ ಫೈನಲ್ ನಲ್ಲಿ ತಮ್ಮ ಅರ್ಜೆಂಟೀನಾ ತಂಡದ ಪರವಾಗಿ ಪೆನಾಲ್ಟಿ ಶೂಟೌಟ್ ನಲ್ಲಿ 2 ಗೋಲು ಗಳಿಸಿ ಲಿಯೊನೆಲ್ ಮೆಸ್ಸಿ ಗೆಲುವಿನ ರೂವಾರಿಯಾದರು.

Photo credit:Twitter

ಫುಟ್ಬಾಲ್ ದೊರೆ ಲಿಯೊನೆಲ್ ಮೆಸ್ಸಿ

ವಿಶ್ವ ಶ್ರೇಷ್ಠ ಫುಟ್ಬಾಲಿಗರಾಗಿರುವ ಲಿಯೊನೆಲ್ ಮೆಸ್ಸಿ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ನಡುವೆ ಕೆಲವು ಸಾಮ್ಯತೆಗಳಿವೆ. ಅವು ಯಾವುವು ನೋಡೋಣ.

ಸಚಿನ್ ಜೆರ್ಸಿ ಸಂಖ್ಯೆ 10

ಇಬ್ಬರ ಜೆರ್ಸಿ ಸಂಖ್ಯೆಯೂ 10 ಎಂಬುದು ವಿಶೇಷತೆಯಾದರೆ ಇಬ್ಬರೂ ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ನಲ್ಲಿ ಪಡೆದ ಪ್ರಶಸ್ತಿಗಳಲ್ಲೂ ಕೆಲವು ಸಾಮ್ಯತೆಗಳಿವೆ.

ಮೆಸ್ಸಿಯ ಜೆರ್ಸಿ ಸಂಖ್ಯೆಯೂ 10

ಫೈನಲ್ ಸೋತಾಗ ಸರಣಿ ಶ್ರೇಷ್ಠರಾಗಿದ್ದ ಸಚಿನ್

ಫೈನಲ್ ಸೋತಾಗ ಗೋಲ್ಡನ್ ಸ್ಮರಣಿಕೆ ಪಡೆದಿದ್ದ ಮೆಸ್ಸಿ

2011 ರಲ್ಲಿ ಸಚಿನ್ ವಿಶ್ವಕಪ್ ಚಾಂಪಿಯನ್

2022 ರಲ್ಲಿ ಮೆಸ್ಸಿ ವಿಶ್ವ ಚಾಂಪಿಯನ್

ಇಬ್ಬರ ಜೆರ್ಸಿ ಸಂಖ್ಯೆಯೂ 10 ಎಂಬುದು ವಿಶೇಷತೆಯಾದರೆ ಇಬ್ಬರೂ ವಿಶ್ವಕಪ್ ಫೈನಲ್ ಮತ್ತು ಸೆಮಿಫೈನಲ್ ನಲ್ಲಿ ಪಡೆದ ಪ್ರಶಸ್ತಿಗಳಲ್ಲೂ ಕೆಲವು ಸಾಮ್ಯತೆಗಳಿವೆ.