ಸ್ಮೃತಿ ಮಂಧನಾಗೆ ಗರಿಷ್ಠ 3.4 ಕೋಟಿ

ಪುರುಷರ ಐಪಿಎಲ್ ಜನಪ್ರಿಯವಾಗಿರುವಂತೆ ಮಹಿಳೆಯರ ಕ್ರಿಕೆಟ್ ನ್ನು ಜನಪ್ರಿಯಗೊಳಿಸಲು ಬಿಸಿಸಿಐ ಮಹಿಳೆಯರಿಗೂ ಐಪಿಎಲ್ ಆಯೋಜಿಸಲು ಮುಂದಾಗಿದೆ.

Photo credit:Twitter

ದೀಪ್ತಿ ಶರ್ಮಾ 2.6 ಕೋಟಿ

ಈ ವರ್ಷದಿಂದ ನಿಗದಿತವಾಗಿ ಮಹಿಳಾ ಐಪಿಎಲ್ ನಡೆಯಲಿದೆ. ಇದಕ್ಕೆ ಈಗಾಗಲೇ ಆರ್ ಸಿಬಿ, ಮುಂಬೈ ಇಂಡಿಯನ್ಸ್, ಡೆಲ್ಲಿ, ಉತ್ತರ ಪ್ರದೇಶ ಸೇರಿದಂತೆ ಕೆಲವು ತಂಡಗಳು ಹೂಡಿಕೆ ಮಾಡಿವೆ.

ಜೆಮಿಮಾ ರೊಡ್ರಿಗಸ್ 2.2 ಕೋಟಿ

ನಿನ್ನೆ ಮಹಿಳಾ ಐಪಿಎಲ್ ಗೆ ಹರಾಜು ಪ್ರಕ್ರಿಯೆ ನಡೆದಿದ್ದು ಬಿಕರಿಯಾದ ಭಾರತದ ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.

ಶಫಾಲಿ ವರ್ಮ 2 ಕೋಟಿ

ರಿಚಾ ಘೋಷ್ 1.9 ಕೋಟಿ

ಪೂಜಾ ವಸ್ತ್ರಾಕರ್ 1.9 ಕೋಟಿ

ಹರ್ಮನ್ ಪ್ರೀತ್ ಕೌರ್ 1.8 ಕೋಟಿ

ಯಶಿಕಾ ಭಾಟಿಯಾ 1.5 ಕೋಟಿ

ನಿನ್ನೆ ಮಹಿಳಾ ಐಪಿಎಲ್ ಗೆ ಹರಾಜು ಪ್ರಕ್ರಿಯೆ ನಡೆದಿದ್ದು ಬಿಕರಿಯಾದ ಭಾರತದ ದುಬಾರಿ ಆಟಗಾರರ ಲಿಸ್ಟ್ ಇಲ್ಲಿದೆ ನೋಡಿ.