ಐದನೇ ಬಾರಿಗೆ ಚೆನ್ನೈಗೆ ಐಪಿಎಲ್ ಕಿರೀಟ

ಐಪಿಎಲ್ ನಲ್ಲಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಧಿಪತ್ಯ ಸಾಧಿಸಿದೆ. ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ ಚೆನ್ನೈ ಐದನೇ ಬಾರಿಗೆ ಚಾಂಪಿಯನ್ ಆಯಿತು.

Photo credit:Twitter

ಟ್ರೋಫಿ ಪಡೆದ ಜಡೇಜಾ, ಅಂಬಟಿ ರಾಯುಡು

ಒತ್ತಡದಲ್ಲಿದ್ದ ಚೆನ್ನೈಗೆ ಗೆಲುವು ಕೊಡಿಸಿದ್ದು ರವೀಂದ್ರ ಜಡೇಜಾ. ಕೊನೆಯ ಎರಡು ಎಸೆತದಲ್ಲಿ ಒಂದು ಬೌಂಡರಿ, ಒಂದು ಸಿಕ್ಸರ್ ಗಳೊಂದಿಗೆ ಚೆನ್ನೈ ಗೆಲುವು ಸಾಧ್ಯವಾಗಿಸಿದರು.

ಭಾವುಕರಾಗಿ ಪತ್ನಿ ತಬ್ಬಿಕೊಂಡ ಜಡೇಜಾ

ಚೆನ್ನೈ ಗೆಲುವಿನ ಬಳಿಕ ರವೀಂದ್ರ ಜಡೇಜಾರನ್ನು ಎತ್ತಿಕೊಂಡು ಚಿಕ್ಕಮಗುವಿನಂತೆ ಧೋನಿ ಬಿಕ್ಕಿ ಬಿಕ್ಕಿ ಅತ್ತರು. ಅವರು ಈ ಐಪಿಎಲ್ ಗೆಲುವಿನ ಬಳಿಕ ತೀರಾ ಭಾವುಕರಾದಂತೆ ಕಂಡುಬಂದರು.

ಜಡೇಜಾ ತಬ್ಬಿಕೊಂಡ ಅತ್ತ ಧೋನಿ

ಧೋನಿ ಮುಖದಲ್ಲಿ ಗೆಲುವಿನ ನಗು

ಸರಣಿ ಶ್ರೇಷ್ಠರಾದ ಶುಬ್ಮನ್ ಗಿಲ್

5 ಟ್ರೋಫಿ ಗೆದ್ದು ರೋಹಿತ್ ದಾಖಲೆ ಸರಿಸಮ

ಗುಜರಾತ್ ವಿರುದ್ಧ 5 ವಿಕೆಟ್ ಗಳ ಗೆಲುವು

ಚೆನ್ನೈ ಗೆಲುವಿನ ಬಳಿಕ ರವೀಂದ್ರ ಜಡೇಜಾರನ್ನು ಎತ್ತಿಕೊಂಡು ಚಿಕ್ಕಮಗುವಿನಂತೆ ಧೋನಿ ಬಿಕ್ಕಿ ಬಿಕ್ಕಿ ಅತ್ತರು. ಅವರು ಈ ಐಪಿಎಲ್ ಗೆಲುವಿನ ಬಳಿಕ ತೀರಾ ಭಾವುಕರಾದಂತೆ ಕಂಡುಬಂದರು.