ನ್ಯೂಜಿಲೆಂಡ್ ತಂಡದ ಜೊತೆ ಇಂದು ರಾಂಚಿಯಲ್ಲಿ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ.
Photo credit:Twitterಈ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ರಾಂಚಿಗೆ ಬಂದಿಳಿದಿದೆ. ರಾಂಚಿ ಮಾಜಿ ನಾಯಕ ಧೋನಿ ತವರೂರು.
ಹೀಗಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ ಶೇರ್ ಮಾಡಿದೆ.
ಹೀಗಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಧೋನಿ ಭೇಟಿ ಮಾಡಿದ್ದು, ಸಲಹೆ ಸೂಚನೆ ನೀಡಿದ್ದಾರೆ. ಆ ಕ್ಷಣಗಳನ್ನು ಬಿಸಿಸಿಐ ಶೇರ್ ಮಾಡಿದೆ.