ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಬಹಳ ದಿನಗಳ ನಂತರ ಕಮ್ ಬ್ಯಾಕ್ ಮಾಡಿದ್ದ ರವೀಂದ್ರ ಜಡೇಜಾ 5 ವಿಕೆಟ್ ಕಿತ್ತು ಗಮನ ಸೆಳೆದಿದ್ದರು.
Photo credit:Twitterಆದರೆ ಈ ವೇಳೆ ಅವರು ಚೆಂಡು ವಿರೂಪ ಆರೋಪಕ್ಕೊಳಗಾಗಿದ್ದಾರೆ. ಮೊಹಮ್ಮದ್ ಸಿರಾಜ್ ಕೈಯಿಂದ ಏನನ್ನೋ ಪಡೆದು ಕೈಗೆ ಉಜ್ಜಿಕೊಂಡು ಬಳಿಕ ಚೆಂಡು ಎಸೆಯಲು ಹೊರಟಿದ್ದಕ್ಕೆ ಅವರ ಮೇಲೆ ಆರೋಪ ಬಂದಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಜಡೇಜಾ ಕೈ ನೋವಿಗೆ ಮುಲಾಮು ಹಚ್ಚಿದ್ದರಷ್ಟೇ. ಇದು ಚೆಂಡು ವಿರೂಪಗೊಳಿಸುವ ಪ್ರಯತ್ನವಲ್ಲ ಎಂದು ಸ್ಪಷ್ಟನೆ ನೀಡಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಜಡೇಜಾ ಕೈ ನೋವಿಗೆ ಮುಲಾಮು ಹಚ್ಚಿದ್ದರಷ್ಟೇ. ಇದು ಚೆಂಡು ವಿರೂಪಗೊಳಿಸುವ ಪ್ರಯತ್ನವಲ್ಲ ಎಂದು ಸ್ಪಷ್ಟನೆ ನೀಡಿದೆ.