ಬ್ರೆಂಡಮ್ ಮೆಕ್ಕಲಮ್ 54 ಎಸೆತ

ಟೆಸ್ಟ್ ಕ್ರಿಕೆಟ್ ಇತ್ತೀಚೆಗಿನ ದಿನಗಳಲ್ಲಿ ಸೀಮಿತ ಓವರ್ ಗಳ ಶೈಲಿಗೆ ಬಂದು ನಿಂತಿದೆ. ಮೊದಲಿನಂತೇ ಐದೂ ದಿನ ಟೆಸ್ಟ್ ಆಡುವುದು ಕಡಿಮೆಯಾಗಿದೆ.

Photo credit:Twitter

ಮಿಸ್ಬಾ ಉಲ್ ಹಕ್ 56 ಎಸೆತ

ಟಿ20 ಮಾದರಿ ಕ್ರಿಕೆಟ್ ಬಂದ ಬಳಿಕ ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟಿಗರು ಟೆಸ್ಟ್ ಶೈಲಿಯಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡುವುದೇ ಅಪರೂಪವಾಗಿದೆ.

ಆಡಂ ಗಿಲ್ ಕ್ರಿಸ್ಟ್ 57 ಎಸೆತ

ಹೀಗಾಗಿ ಅನೇಕರು ಟೆಸ್ಟ್ ಕ್ರಿಕೆಟ್ ನಲ್ಲೂ ಕಡಿಮೆ ಬಾಲ್ ನಲ್ಲಿ ಶತಕ ಪೂರೈಸುತ್ತಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಶತಕ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ.

ಡೇವಿಡ್ ವಾರ್ನರ್ 69 ಎಸೆತ

ಕ್ರಿಸ್ ಗೇಲ್ 70 ಎಸೆತ

ಕಪಿಲ್ ದೇವ್ 74 ಎಸೆತ

ಮೊಹಮ್ಮದ್ ಅಜರುದ್ದೀನ್ 74 ಎಸೆತ

ಎಬಿಡಿ ವಿಲಿಯರ್ಸ್ 75 ಎಸೆತ

ಹೀಗಾಗಿ ಅನೇಕರು ಟೆಸ್ಟ್ ಕ್ರಿಕೆಟ್ ನಲ್ಲೂ ಕಡಿಮೆ ಬಾಲ್ ನಲ್ಲಿ ಶತಕ ಪೂರೈಸುತ್ತಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗದ ಶತಕ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ.