ವಿರಾಟ್ ಕೊಹ್ಲಿಯ ಫೇವರಿಟ್ ತಿನಿಸು ಯಾವುದು?

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಡಯಟ್, ಫಿಟ್ನೆಸ್ ವಿಚಾರದಲ್ಲಿ ಕಟ್ಟು ನಿಟ್ಟು. ಇತ್ತೀಚೆಗಂತೂ ಅವರು ಫಿಟ್ನೆಸ್ ಗಾಗಿ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.

Photo credit:Twitter

ಕಟ್ಟುನಿಟ್ಟಿನ ಡಯಟ್ ಮಾಡುವ ಕೊಹ್ಲಿ

ವಿರಾಟ್ ಕೊಹ್ಲಿಗೆ ಫೇವರಿಟ್ ಫುಡ್ ಎಂದರೆ ಚೋಲೇ ಬಟೋರೆ ಎಂದು ಎಲ್ಲರಿಗೂ ಗೊತ್ತು. ಅದರ ಹೊರತಾಗಿ ಅವರ ಫೇವರಿಟ್ ಆಹಾರವೇನು ಗೊತ್ತಾ?

ಚೋಲೆ ಬಟೋರೆ ಫೇವರಿಟ್

ಕೊಹ್ಲಿಗೆ ಅಮ್ಮನ ಕೈ ಅಡುಗೆ ಎಂದರೆ ಅಚ್ಚುಮೆಚ್ಚು. ಅಮ್ಮ ಮಾಡುವ ಮಟನ್ ಬಿರಿಯಾನಿ, ರಾಜ್ಮಾ ರೈಸ್, ಬಟರ್ ಚಿಕನ್ ಎಂದರೆ ಭಾರೀ ಪ್ರಿಯವಾಗಿತ್ತು.

ಅಮ್ಮ ಮಾಡುವ ಮಟನ್ ಬಿರಿಯಾನಿ

ರಾಜ್ಮಾ ರೈಸ್

ಬಟರ್ ಚಿಕನ್

ಮಾಂಸಾಹಾರ ತ್ಯಜಿಸಿದ ಕೊಹ್ಲಿ

ಫಿಟ್ನೆಸ್ ಗಾಗಿ ಸಸ್ಯಾಹಾರ ಸೇವನೆ

ಕೊಹ್ಲಿಗೆ ಅಮ್ಮನ ಕೈ ಅಡುಗೆ ಎಂದರೆ ಅಚ್ಚುಮೆಚ್ಚು. ಅಮ್ಮ ಮಾಡುವ ಮಟನ್ ಬಿರಿಯಾನಿ, ರಾಜ್ಮಾ ರೈಸ್, ಬಟರ್ ಚಿಕನ್ ಎಂದರೆ ಭಾರೀ ಪ್ರಿಯವಾಗಿತ್ತು.