ಮಧ್ಯತಪ್ರದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ನಾಯಕರೂ ಆಗಿರುವ ಹನುಮ ವಿಹಾರಿ ಕೈ ಮುರಿತಕ್ಕೊಳಗಾಗಿದ್ದರು.
Photo credit:Twitterಹೀಗಿದ್ದರೂ ತಂಡ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರಿಂದ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ 57 ಎಸೆತ ಎದುರಿಸಿ 27 ರನ್ ಗಳಿಸಿದ್ದಾರೆ.
ಕೈ ಮುರಿದಿದ್ದರೂ ಒಂದೇ ಕೈಯಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಕೈ ಮುರಿದಿದ್ದರೂ ಒಂದೇ ಕೈಯಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.