ಹರ್ಮನ್ ಪ್ರೀತ್ ಕೌರ್ ದುರಾದೃಷ್ಟ

ಆಸ್ಟ್ರೇಲಿಯಾ ವಿರುದ್ಧ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಭಾವುಕರಾಗಿದ್ದರು.

Photo credit: Twitter

ಸೆಮಿಫೈನಲ್ ನಲ್ಲಿ ಮತ್ತೆ ಸೋಲು

ಸೋಲಿನ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡುವಾಗ ಹರ್ಮನ್ ಭಾವುಕರಾಗಿದ್ದರು. ಕನ್ನಡಕ ಹಾಕಿಕೊಂಡೇ ಮಾತನಾಡಲು ಬಂದಿದ್ದರು.

ಹರ್ಮನ್ ಪ್ರೀತ್ ಕೌರ್ 52 ರನ್

ಈ ಪಂದ್ಯದಲ್ಲಿ ಹರ್ಮನ್ 52 ರನ್ ಗಳಿಸಿದ್ದಾಗ ರನೌಟ್ ಆಗಿದ್ದು ಪಂದ್ಯ ಸೋಲುವಂತಾಯಿತು. ಹರ್ಮನ್ ಪ್ರೀತ್ ಕೌರ್ ಸೆಮಿಫೈನಲ್ ಆಟದ ನೋಟ ಇಲ್ಲಿದೆ.

ಹರ್ಮನ್ ರನೌಟ್ ಆಗಿದ್ದರಿಂದ ಪಂದ್ಯಕ್ಕೆ ಟ್ವಿಸ್ಟ್

ಸೋಲಿನ ಬಳಿಕ ಭಾವುಕರಾದ ಹರ್ಮನ್

ಮತ್ತೆ ನನ್ನ ದೇಶ ಸೋಲಲು ಬಿಡಲ್ಲ ಎಂದು ಪ್ರತಿಜ್ಞೆ

ಸೋತ ಹತಾಶೆಯಲ್ಲಿ ಹರ್ಮನ್

ಇದು ದುರಾದೃಷ್ಟವೆಂದು ಕಣ್ಣೀರು

ಈ ಪಂದ್ಯದಲ್ಲಿ ಹರ್ಮನ್ 52 ರನ್ ಗಳಿಸಿದ್ದಾಗ ರನೌಟ್ ಆಗಿದ್ದು ಪಂದ್ಯ ಸೋಲುವಂತಾಯಿತು. ಹರ್ಮನ್ ಪ್ರೀತ್ ಕೌರ್ ಸೆಮಿಫೈನಲ್ ಆಟದ ನೋಟ ಇಲ್ಲಿದೆ.