ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದೀಗ ಏಕದಿನ ಸರಣಿ ನಡೆಯುತ್ತಿದ್ದು ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದೆ.
Photo credit:Twitterಉಭಯ ದೇಶಗಳ ನಡುವೆ ಹಲವು ದಾಖಲೆಗಳು ಇದುವರೆಗೆ ದಾಖಲಾಗಿವೆ. ಅದರಲ್ಲಿ ಏಕದಿನ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದವರು ಯಾರು ನೋಡೋಣ.
ಉಭಯ ದೇಶಗಳ ನಡುವಿನ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನ ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಗೆ. ಉಳಿದವರು ಯಾರು ಎಂದು ಇಲ್ಲಿ ನೋಡಿ.
ಉಭಯ ದೇಶಗಳ ನಡುವಿನ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನ ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಗೆ. ಉಳಿದವರು ಯಾರು ಎಂದು ಇಲ್ಲಿ ನೋಡಿ.