ಮೂರೂ ಫಾರ್ಮ್ಯಾಟ್ ನಲ್ಲಿ ಮಿಂಚಿದ ಬೌಲರ್ ಗಳು

ಈ ವರ್ಷ ಟೀಂ ಇಂಡಿಯಾ ಪಾಲಿಗೆ ಅಷ್ಟೇನೂ ಹರ್ಷದಾಯಕವಾಗದೇ ಇದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.

Photo credit:Twitter

ಯಜುವೇಂದ್ರ ಚಾಹಲ್ 44 ವಿಕೆಟ್

ಟೀಂ ಇಂಡಿಯಾ ಬೌಲರ್ ಗಳು ಈ ವರ್ಷ ಮೂರೂ ಫಾರ್ಮ್ಯಾಟ್ ನಲ್ಲಿ ಮಿಂಚಿದ್ದಾರೆ. ಈ ವರ್ಷ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳು ಯಾರು ಎಂದು ನೋಡೋಣ.

ಅಕ್ಸರ್ ಪಟೇಲ್ 42 ವಿಕೆಟ್

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಈ ವರ್ಷ ಕೊನೆಯ ಸರಣಿ ಆಡಿದೆ. ಈ ಸರಣಿ ಸೇರಿದಂತೆ ವರ್ಷವಿಡೀ ಮಿಂಚಿದ ಬೌಲರ್ ಗಳು ಯಾರು ಎಂಬ ವಿವರ ಇಲ್ಲಿದೆ.

ಮೊಹಮ್ಮದ್ ಸಿರಾಜ್ 41 ವಿಕೆಟ್

ಜಸ್ಪ್ರೀತ್ ಬುಮ್ರಾ 39 ವಿಕೆಟ್

ಭುವನೇಶ್ವರ್ ಕುಮಾರ್ 37 ವಿಕೆಟ್

ರವಿಚಂದ್ರನ್ ಅಶ್ವಿನ್ 32 ವಿಕೆಟ್

ಶ್ರಾದ್ಧೂಲ್ ಠಾಕೂರ್ 35 ವಿಕೆಟ್

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಈ ವರ್ಷ ಕೊನೆಯ ಸರಣಿ ಆಡಿದೆ. ಈ ಸರಣಿ ಸೇರಿದಂತೆ ವರ್ಷವಿಡೀ ಮಿಂಚಿದ ಬೌಲರ್ ಗಳು ಯಾರು ಎಂಬ ವಿವರ ಇಲ್ಲಿದೆ.