ಭಾರತದ ಅಧಿಕೃತ ಕ್ರೀಡೆ ಹಾಕಿ. ಇದೀಗ ಪುರುಷರ ಹಾಕಿ ವಿಶ್ವಕಪ್ ಪಂದ್ಯಾವಳಿ ಭಾರತದ ಒರಿಸ್ಸಾ ರಾಜ್ಯದ ರೂರ್ಕೆಲಾದಲ್ಲಿ ನಡೆಯುತ್ತಿದೆ.
Photo credit:Twitterಒಂದು ಕಾಲದಲ್ಲಿ ಹಾಕಿ ಜಗತ್ತನ್ನು ಆಳಿದ್ದ ಭಾರತ ಈಗ ಮತ್ತೊಮ್ಮೆ ವಿಶ್ವಕಪ್ ಆತಿಥ್ಯ ವಹಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ.
ವಿಶ್ವದ ಬೃಹತ್ ಕ್ರೀಡಾಂಗಣವೆನಿಸಿಕೊಂಡಿರುವ ಇತ್ತೀಚೆಗೆ ನಿರ್ಮಾಣಗೊಂಡ ರೂರ್ಕೆಲಾದ ಮೈದಾನ ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುತ್ತಿದೆ.
ವಿಶ್ವದ ಬೃಹತ್ ಕ್ರೀಡಾಂಗಣವೆನಿಸಿಕೊಂಡಿರುವ ಇತ್ತೀಚೆಗೆ ನಿರ್ಮಾಣಗೊಂಡ ರೂರ್ಕೆಲಾದ ಮೈದಾನ ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುತ್ತಿದೆ.