ಐಪಿಎಲ್ 2023 ರ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ನಡೆದಿದ್ದು ಕೆಲವು ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದರೆ, ಮತ್ತೆ ಕೆಲವರಿಗೆ ನಿರಾಸೆಯಾಗಿದೆ.
Photo credit:Twitterಐಪಿಎಲ್ 2023 ರ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ. ಸ್ಯಾಮ್ ಕ್ಯುರೇನ್ 18.50 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಗೆ ಬಿಕರಿಯಾಗಿದ್ದಾರೆ. ಅವರೇ ಈ ಬಾರಿಯ ನಂ.1 ದುಬಾರಿ ಆಟಗಾರ.
ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.
ಭಾರತೀಯ ಆಟಗಾರರ ಪೈಕಿ ಕನ್ನಡಿಗ ಮಯಾಂಕ್ ಅಗರ್ವಾಲ್ ದುಬಾರಿ ಆಟಗಾರ. 8.25 ಕೋಟಿ ರೂ.ಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಿದ್ದಾರೆ. ಉಳಿದಂತೆ ಟಾಪ್ 10 ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ.