ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಆರಂಭೋತ್ಸವ ಅದ್ಧೂರಿಯಾಗಿ ನೆರವೇರಿದೆ. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಿತು.
ಪಂದ್ಯಕ್ಕೆ ಮೊದಲು ನೃತ್ಯ, ಹಾಡು, ಸಿಡಿಮದ್ದುಗಳ ಪ್ರದರ್ಶನದ ಮೂಲಕ ಅದ್ಧೂರಿಯಾಗಿ ಈ ಸೀಸನ್ ನ ಐಪಿಎಲ್ ಗೆ ಚಾಲನೆ ನೀಡಿಲಾಯಿತು.
ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ನೃತ್ಯ, ಅರ್ಜಿತ್ ಸಿಂಗ್ ಹಾಡಿನ ಮೂಲಕ ಗಮನ ಸೆಳೆದರು. ಆರಂಭೋತ್ಸವದ ಝಲಕ್ ಇಲ್ಲಿದೆ.