ಐಪಿಎಲ್ 2023 ರ ವಿಶೇಷತೆಗಳು

ಐಪಿಎಲ್ 2023 ಗೆ ಇಂದಿನಿಂದ ಚಾಲನೆ ಸಿಗಲಿದೆ. ಈ ಬಾರಿ ಕೆಲವು ವಿಶೇಷತೆಗಳೊಂದಿಗೆ ಐಪಿಎಲ್ ನಡೆಯಲಿದೆ.

Photo credit:Twitter

ಇಂದಿನಿಂದ ಐಪಿಎಲ್ ಶುರು

ಕೊರೋನಾದಿಂದಾಗಿ ಕಳೆದ ಎರಡು ವರ್ಷ ಐಪಿಎಲ್ ಔಪಚಾರಿಕವಾಗಿತ್ತು. ಆದರೆ ಈ ಬಾರಿ ಮತ್ತೆ ಅದ್ಧೂರಿ ಆರಂಭ ಪಡೆಯಲಿದೆ.

ಅಹಮ್ಮದಾಬಾದ್ ನಲ್ಲಿ ಆರಂಭೋತ್ಸವ

ಈ ಬಾರಿಯ ಐಪಿಎಲ್ ನಲ್ಲಿ ಕೆಲವು ವಿಶೇಷತೆಗಳಿದ್ದು ಅವು ಯಾವುವು? ಗೆದ್ದವರಿಗೆ ಎಷ್ಟು ಹಣ ಸಿಗುತ್ತದೆ ಇತ್ಯಾದಿ ವಿವರ ನೋಡೋಣ.

ಅದ್ಧೂರಿ ಆರಂಭೋತ್ಸವ

ಎರಡು ವರ್ಷಗಳ ಬ್ರೇಕ್ ನಂತರ ಆರಂಭೋತ್ಸವ

ರಶ್ಮಿಕಾ, ತಮನ್ನಾ ನೃತ್ಯ

ಐಪಿಎಲ್ ಗೆದ್ದವರಿಗೆ 20 ಕೋಟಿ ಹಣ

ಹೊಸ ನಿಯಮಗಳು ಜಾರಿಗೆ

ಈ ಬಾರಿಯ ಐಪಿಎಲ್ ನಲ್ಲಿ ಕೆಲವು ವಿಶೇಷತೆಗಳಿದ್ದು ಅವು ಯಾವುವು? ಗೆದ್ದವರಿಗೆ ಎಷ್ಟು ಹಣ ಸಿಗುತ್ತದೆ ಇತ್ಯಾದಿ ವಿವರ ನೋಡೋಣ.