ಐಪಿಎಲ್ ಫೈನಲ್ ದಾಖಲೆಗಳು

2008 ರಲ್ಲಿ ಆರಂಭವಾದ ಐಪಿಎಲ್ ಎಂಬ ಶ್ರೀಮಂತ ಕ್ರಿಕೆಟ್ ಲೀಗ್ ಈಗ 16 ನೇ ಸೀಸನ್ ಗೆ ಕಾಲಿಟ್ಟಿದೆ.

Photo credit:Twitter

ಅತೀ ಹೆಚ್ಚು 5 ಬಾರಿಯ ಚಾಂಪಿಯನ್ ಮುಂಬೈ

ಐಪಿಎಲ್ ಫೈನಲ್ ನಲ್ಲಿ ಇದುವರೆಗೆ ಹಲವು ಟೀಂ, ವೈಯಕ್ತಿಕ ದಾಖಲೆಗಳು ದಾಖಲವಾಗಿವೆ. ಮುಂಬೈ ಅತೀ ಹೆಚ್ಚು 5 ಬಾರಿ ಚಾಂಪಿಯನ್ ಆಗಿದೆ.

ಸಿಎಸ್ ಕೆ 4 ಬಾರಿ ಚಾಂಪಿಯನ್

ತಂಡದ ಜೊತೆಗೆ ಗರಿಷ್ಠ ರನ್, ಗರಿಷ್ಠ ವಿಕೆಟ್ ಸೇರಿದಂತೆ ಅನೇಕ ವಿಶೇಷ ದಾಖಲೆಗಳಿವೆ. ಐಪಿಎಲ್ ಫೈನಲ್ ನ ದಾಖಲೆಗಳು ಯಾವುವು ನೋಡೋಣ.

ಶೇನ್ ವ್ಯಾಟ್ಸನ್ 117 ರನ್ ಗರಿಷ್ಠ ಸ್ಕೋರ್

ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ್

ಮೊದಲ ಸೀಸನ್ ನಲ್ಲೇ ಗುಜರಾತ್ ಚಾಂಪಿಯನ್

ಚೆನ್ನೈಗೆ 10 ನೇ ಬಾರಿ ಐಪಿಎಲ್ ಫೈನಲ್

ಮುಂಬೈ 6 ಬಾರಿ ಫೈನಲ್ ತಲುಪಿತ್ತು

ತಂಡದ ಜೊತೆಗೆ ಗರಿಷ್ಠ ರನ್, ಗರಿಷ್ಠ ವಿಕೆಟ್ ಸೇರಿದಂತೆ ಅನೇಕ ವಿಶೇಷ ದಾಖಲೆಗಳಿವೆ. ಐಪಿಎಲ್ ಫೈನಲ್ ನ ದಾಖಲೆಗಳು ಯಾವುವು ನೋಡೋಣ.