ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಬಹುಕಾಲದ ಗೆಳತಿ ಅಥಿಯಾ ಶೆಟ್ಟಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ.
Photo credit:Twitterಇದೇ ತಿಂಗಳು 23 ರಂದು ಇಬ್ಬರೂ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಕೆಎಲ್ ರಾಹುಲ್ ಅವರ ಮುಂಬೈ ಮನೆ ಮತ್ತು ಅಥಿಯಾ ತಂದೆ, ನಟ ಸುನಿಲ್ ಶೆಟ್ಟಿ ಬಂಗಲೆ ಸಿಂಗಾರಗೊಂಡಿದೆ.
ವಿವಾಹ ಕಾರ್ಯಕ್ರಮಗಳು ಸುನಿಲ್ ಶೆಟ್ಟಿಯವರ ಖಂಡಾಲ ನಿವಾಸದಲ್ಲಿ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ತಯಾರಿ ಜೋರಾಗಿಯೇ ನಡೆದಿದೆ.
ವಿವಾಹ ಕಾರ್ಯಕ್ರಮಗಳು ಸುನಿಲ್ ಶೆಟ್ಟಿಯವರ ಖಂಡಾಲ ನಿವಾಸದಲ್ಲಿ ನಡೆಯಲಿದೆ ಎನ್ನಲಾಗಿದೆ. ಹೀಗಾಗಿ ತಯಾರಿ ಜೋರಾಗಿಯೇ ನಡೆದಿದೆ.