ಕೆಎಲ್ ರಾಹುಲ್ ಗೆ ಉಪನಾಯಕತ್ವದಿಂದ ಕೊಕ್

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಕಳಪೆ ಫಾರ್ಮ್ ನಿಂದಾಗಿ ತೀವ್ರ ಟೀಕೆಗೊಳಗಾಗಿದ್ದಾರೆ. ಅವರನ್ನು ತಂಡದಿಂದ ಕಿತ್ತು ಹಾಕಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

Photo credit:Twitter

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್

ರಾಹುಲ್ ಗೆ ಸಿಗುವಷ್ಟು ಅವಕಾಶ ಇನ್ಯಾರಿಗೂ ಸಿಗಲಿಲ್ಲ ಎಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳಪೆ ಫಾರ್ಮ್ ನಿಂದ ರಾಹುಲ್ ಮೇಲೆ ಒತ್ತಡ

ಈ ನಡುವೆ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡ ಘೋಷಣೆ ಮಾಡಿದ್ದು, ರಾಹುಲ್ ರಿಂದ ಉಪ ನಾಯಕತ್ವ ಕಿತ್ತುಕೊಂಡಿದೆ.

ಕೊನೆಯ ಎರಡು ಟೆಸ್ಟ್ ನಲ್ಲಿ ಆಡುವುದು ಅನುಮಾನ?

ಉಪನಾಯಕತ್ವದಿಂದ ಕೊಕ್

ರಾಹುಲ್ ಗೆ ತಂಡದಲ್ಲಿ ಅವಕಾಶವಿಲ್ಲದ ಸೂಚನೆ?

ಶುಬ್ಮನ್ ಗಿಲ್ ಗೆ ಅವಕಾಶ ಸಾಧ್ಯದತೆ

ಫಾರ್ಮ್ ನಲ್ಲಿರುವ ಗಿಲ್

ಈ ನಡುವೆ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ತಂಡ ಘೋಷಣೆ ಮಾಡಿದ್ದು, ರಾಹುಲ್ ರಿಂದ ಉಪ ನಾಯಕತ್ವ ಕಿತ್ತುಕೊಂಡಿದೆ.