ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಖಾಯಂ ವಿಕೆಟ್ ಕೀಪರ್ ರಿಷಬ್ ಪಂತ್ ಸ್ಥಾನಕ್ಕೆ ಟೀಂ ಇಂಡಿಯಾ ಕೆ.ಎಸ್. ಭರತ್ ಆಡಲಿಳಿದಿದ್ದಾರೆ.
Photo credit:Twitterಹೈದರಾಬಾದ್ ಮೂಲದ ಶ್ರೀಕರ್ ಭರತ್ ಗೆ ಇದು ಚೊಚ್ಚಲ ಟೆಸ್ಟ್ ಪಂದ್ಯ. ಹೀಗಾಗಿ ಇಂದು ಹಿರಿಯ ಆಟಗಾರ ಚೇತೇಶ್ವರ ಪೂಜಾರರಿಂದ ಕ್ಯಾಪ್ ಗೌರವ ಪಡೆದಿದ್ದಾರೆ.
ಈ ವೇಳೆ ಶ್ರೀಕರ್ ಭರತ್ ಕುಟುಂಬವೇ ಅಲ್ಲಿ ಹಾಜರಿತ್ತು. ಅದರಲ್ಲೂ ಭರತ್ ತಾಯಿಗೆ ಮುತ್ತಿಕ್ಕಿದ ಕ್ಷಣ ಎಲ್ಲರ ಗಮನ ಸೆಳೆಯಿತು.
ಈ ವೇಳೆ ಶ್ರೀಕರ್ ಭರತ್ ಕುಟುಂಬವೇ ಅಲ್ಲಿ ಹಾಜರಿತ್ತು. ಅದರಲ್ಲೂ ಭರತ್ ತಾಯಿಗೆ ಮುತ್ತಿಕ್ಕಿದ ಕ್ಷಣ ಎಲ್ಲರ ಗಮನ ಸೆಳೆಯಿತು.