ಕುಲದೀಪ್ ಯಾದವ್ ಬೆಂಕಿ ಸ್ಪೆಲ್

ಟೀಂ ಇಂಡಿಯಾದ ಪ್ರತಿಭಾವಂತ ಸ್ಪಿನ್ನರ್ ಕುಲದೀಪ್ ಯಾದವ್ ಮತ್ತೆ ತಮಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

Photo credit:Twitter

ಯಜುವೇಂದ್ರ ಚಾಹಲ್ ಗೆ ಗಾಯ

ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠರಾದರೂ ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಶ್ರೀಲಂಕಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.

ಚಾಹಲ್ ಸ್ಥಾನಕ್ಕೆ ಬಂದ ಕುಲದೀಪ್ ಯಾದವ್

ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿರುವ ಕುಲದೀಪ್ ಯಾದವ್ ಲಂಕಾದ ಪ್ರಮುಖ ಬ್ಯಾಟಿಗರ 3 ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗಿದ್ದಾರೆ.

10 ಓವರ್ ನಲ್ಲಿ 3 ವಿಕೆಟ್

ಲಂಕಾದ ಪ್ರಮುಖ ವಿಕೆಟ್ ಕಬಳಿಸಿದರು

ಉತ್ತಮ ಫಾರ್ಮ್ ನಲ್ಲಿರುವ ಕುಲದೀಪ್

ಲಂಕಾ ಪತನಕ್ಕೆ ಕಾರಣವಾದ ಕುಲದೀಪ್

ಇನ್ನಾದರೂ ಸಿಗಬಹುದೇ ಖಾಯಂ ಸ್ಥಾನ?

ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿರುವ ಕುಲದೀಪ್ ಯಾದವ್ ಲಂಕಾದ ಪ್ರಮುಖ ಬ್ಯಾಟಿಗರ 3 ವಿಕೆಟ್ ಕಬಳಿಸಿ ತಂಡಕ್ಕೆ ನೆರವಾಗಿದ್ದಾರೆ.