ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕ್ರಿಕೆಟಿಗರ ಸಾಧನೆ ಗಮನಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ.
Photo credit:Twitter
ವಿರಾಟ್ ಕೊಹ್ಲಿ 20 ಬಾರಿ
ಇತ್ತೀಚೆಗೆ ತಿಂಗಳಿಗೊಮ್ಮೆ ಆಯಾ ತಿಂಗಳು ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರನ್ನು ಪರಿಗಣಿಸಿ ಮಾಸಿಕ ಪ್ರಶಸ್ತಿಯನ್ನೂ ನೀಡುತ್ತಿದೆ.
ಶಕೀಬ್ ಅಲ್ ಹಸನ್ 16 ಬಾರಿ
ಈ ರೀತಿ ಐಸಿಸಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಪಡೆದ ಕ್ರಿಕೆಟಿಗರು ಯಾರು ಎಂದು ನೋಡೋಣ. ಟಾಪ್ 8 ಆಟಗಾರರು ಮತ್ತು ಅವರು ಗೆದ್ದ ಒಟ್ಟು ಪ್ರಶಸ್ತಿಗಳೆಷ್ಟು ಎಂಬ ವಿವರ ಇಲ್ಲಿದೆ.
ಜ್ಯಾಕ್ ಕ್ಯಾಲಿಸ್ 15 ಬಾರಿ
ಸನತ್ ಜಯಸೂರ್ಯ 13 ಬಾರಿ
ಡೇವಿಡ್ ವಾರ್ನರ್ 12 ಬಾರಿ
ಕ್ರಿಸ್ ಗೇಲ್ 12 ಬಾರಿ
ಶಾನ್ ಪೊಲಾಕ್ 11 ಬಾರಿ
ಈ ರೀತಿ ಐಸಿಸಿಯ ವಿವಿಧ ವಿಭಾಗಗಳಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಪಡೆದ ಕ್ರಿಕೆಟಿಗರು ಯಾರು ಎಂದು ನೋಡೋಣ. ಟಾಪ್ 8 ಆಟಗಾರರು ಮತ್ತು ಅವರು ಗೆದ್ದ ಒಟ್ಟು ಪ್ರಶಸ್ತಿಗಳೆಷ್ಟು ಎಂಬ ವಿವರ ಇಲ್ಲಿದೆ.