ಕ್ರಿಕೆಟ್ ನಲ್ಲಿ ಶತಕ ಎಂದರೆ ನೆನಪಾಗುವುದೇ ಸಚಿನ್ ತೆಂಡುಲ್ಕರ್. ಅವರು ಶತಕಗಳ ಶತಕವನ್ನೇ ಮಾಡಿ ಎಲ್ಲರನ್ನೂ ದಂಗುಬಡಿಸಿದ್ದರು.
Photo credit:Twitterಅವರ ನಂತರದ ಸ್ಥಾನದಲ್ಲಿರುವುದು ಭಾರತದವರೇ ಆದ ವಿರಾಟ್ ಕೊಹ್ಲಿ ಎನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಕೊಹ್ಲಿಗೆ ಒಟ್ಟು 72 ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ.
ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರೂ ಫಾರ್ಮ್ಯಾಟ್ ಗಳಲ್ಲಿ ಹಾಲಿ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಗರಿಷ್ಠ ಶತಕ ಗಳಿಸಿರುವ ಆಟಗಾರರು ಯಾರು ಎಂದು ನೋಡೋಣ.
ಟೆಸ್ಟ್, ಏಕದಿನ ಮತ್ತು ಟಿ20 ಸೇರಿದಂತೆ ಮೂರೂ ಫಾರ್ಮ್ಯಾಟ್ ಗಳಲ್ಲಿ ಹಾಲಿ ಕ್ರಿಕೆಟ್ ಆಡುತ್ತಿರುವ ಆಟಗಾರರ ಪೈಕಿ ಗರಿಷ್ಠ ಶತಕ ಗಳಿಸಿರುವ ಆಟಗಾರರು ಯಾರು ಎಂದು ನೋಡೋಣ.