ರೋಹಿತ್ ಶರ್ಮಾ 178 ಕೋಟಿ

ವಿಶ್ವದ ಶ್ರೀಮಂತ ಕ್ರೀಡೆಯಾದ ಐಪಿಎಲ್ ನಲ್ಲಿ ಖ್ಯಾತ ಕ್ರಿಕೆಟಿಗರು ಕೋಟಿ ಕೋಟಿ ಹಣ ಸಂಪಾದಿಸಿ ನೂರಾರು ಕೋಟಿಗಳ ಒಡೆಯರಾಗಿದ್ದಾರೆ.

Photo credit:Twitter

ಧೋನಿ 176 ಕೋಟಿ

ಅದರಲ್ಲೂ ಆರಂಭದ ಆವೃತ್ತಿಯಿಂದಲೂ ಐಪಿಎಲ್ ಆಡುತ್ತಿರುವ ಕ್ರಿಕೆಟಿಗರು ಇಂದು ಕೇವಲ ಸಂಭಾವನೆಯಿಂದಲೇ ಶ್ರೀಮಂತ ಕ್ರಿಕೆಟಿಗರಾಗಿದ್ದಾರೆ.

ವಿರಾಟ್ ಕೊಹ್ಲಿ 173 ಕೋಟಿ

ಇಷ್ಟು ದಿನ ಧೋನಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಕ್ರಿಕೆಟಿಗರಾಗಿದ್ದರು. ಈಗ ರೋಹಿತ್ ಅವರನ್ನು ಹಿಂದಿಕ್ಕಿದ್ದಾರೆ. ಐಪಿಎಲ್ ನಲ್ಲಿ ಹೆಚ್ಚು ಗಳಿಕೆ ಮಾಡಿದ ಟಾಪ್ ಆಟಗಾರರು ಯಾರು ನೋಡೋಣ.

ಕೆಎಲ್ ರಾಹುಲ್ 82 ಕೋಟಿ

ರವೀಂದ್ರ ಜಡೇಜಾ 109 ಕೋಟಿ

ರವಿಚಂದ್ರನ್ ಅಶ್ವಿನ್ 82.5 ಕೋಟಿ

ಜಸ್ಪ್ರೀತ್ ಬುಮ್ರಾ 56 ಕೋಟಿ

ಶಿಖರ್ ಧವನ್ 91 ಕೋಟಿ

ಇಷ್ಟು ದಿನ ಧೋನಿ ಐಪಿಎಲ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಕ್ರಿಕೆಟಿಗರಾಗಿದ್ದರು. ಈಗ ರೋಹಿತ್ ಅವರನ್ನು ಹಿಂದಿಕ್ಕಿದ್ದಾರೆ. ಐಪಿಎಲ್ ನಲ್ಲಿ ಹೆಚ್ಚು ಗಳಿಕೆ ಮಾಡಿದ ಟಾಪ್ ಆಟಗಾರರು ಯಾರು ನೋಡೋಣ.