ಆಸ್ಟ್ರೇಲಿಯಾ ವಿರುದ್ಧ ಮೂರೂ ಏಕದಿನ ಸರಣಿಯಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಸೂರ್ಯಕುಮಾರ್ ಯಾದವ್ ಹ್ಯಾಟ್ರಿಕ್ ಡಕ್ ಕುಖ್ಯಾತಿಗೊಳಗಾದರು.
Photo credit:Twitterಇದಕ್ಕೂ ಮೊದಲೂ ಕೆಲವರು ಕ್ರಿಕೆಟಿಗರು ಈ ಕುಖ್ಯಾತಿಗೊಳಗಾಗಿದ್ದಾರೆ. ಅವರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕೂಡಾ ಒಬ್ಬರಾಗಿದ್ದಾರೆ.
ಹಾಗಿದ್ದರೆ ಏಕದಿನ ಕ್ರಿಕೆಟ್ ನಲ್ಲಿ ಸತತ ಮೂರು ಗೋಲ್ಡನ್ ಡಕ್ ಕುಖ್ಯಾತಿಗೊಳಗಾದ ಕ್ರಿಕೆಟಿಗರು ಯಾರು ಎಂದು ನೋಡೋಣ.
ಹಾಗಿದ್ದರೆ ಏಕದಿನ ಕ್ರಿಕೆಟ್ ನಲ್ಲಿ ಸತತ ಮೂರು ಗೋಲ್ಡನ್ ಡಕ್ ಕುಖ್ಯಾತಿಗೊಳಗಾದ ಕ್ರಿಕೆಟಿಗರು ಯಾರು ಎಂದು ನೋಡೋಣ.