ಬ್ಯಾಟಿಗನಾಗಿ 5 ಬಾರಿ ತಂಡ ಗೆಲ್ಲಿಸಿರುವ ಅಶ್ವಿನ್

ರವಿಚಂದ್ರನ್ ಅಶ್ವಿನ್ ಸ್ಪಿನ್ ಬೌಲರ್ ಆಗಿ ಎಷ್ಟು ಖ್ಯಾತಿ ಪಡೆದಿದ್ದಾರೋ, ಬ್ಯಾಟಿಗನಾಗಿಯೂ ಹಲವು ಬಾರಿ ತಂಡಕ್ಕೆ ಆಪತ್ಬಾಂಧವರಾಗಿದ್ದಾರೆ.

Photo credit:Twitter

87 ಟೆಸ್ಟ್ ಆಡಿರುವ ಅಶ್ವಿನ್

ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಕೂಡಾ ಸಿಡಿಸಿರುವ ಅಶ್ವಿನ್ ತಾವೊಬ್ಬ ಪರಿಪೂರ್ಣ ಬ್ಯಾಟಿಗನೂ ಹೌದು ಎಂದು ನಿರೂಪಿಸಿದ್ದಾರೆ. ಕೆಳ ಕ್ರಮಾಂಕದ ಅತ್ಯುತ್ತಮ ಆಟಗಾರ ಅಶ್ವಿನ್.

ವಿಶ್ವದ ಶ್ರೇಷ್ಠ ಆಲ್ ರೌಂಡರ್ ಅಶ್ವಿನ್

ಒಟ್ಟು ಐದು ಬಾರಿ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ನಡೆಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಈ ಸಂದರ್ಭಗಳು ಯಾವುವು ಎಂದು ನೋಡೋಣ.

ಟೆಸ್ಟ್ ನಲ್ಲಿ ಶತಕ ಸಿಡಿಸಿರುವ ಅಶ್ವಿನ್

2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಇನಿಂಗ್ಸ್

2015 ರಲ್ಲಿ ಆಫ್ರಿಕಾ ವಿರುದ್ಧ ರೆಹಾನೆ ಜೊತೆಗೆ ಬ್ಯಾಟಿಂಗ್

2011 ರಲ್ಲಿ ಕೊಹ್ಲಿ ಜೊತೆ ಮುಂಬೈನಲ್ಲಿ ವಿಂಡೀಸ್ ವಿರುದ್ಧ

2016 ರಲ್ಲಿ ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್

ಒಟ್ಟು ಐದು ಬಾರಿ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ನಡೆಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಈ ಸಂದರ್ಭಗಳು ಯಾವುವು ಎಂದು ನೋಡೋಣ.