ಶಸ್ತ್ರಚಿಕಿತ್ಸೆಗೊಳಗಾಗಿ ಸುಮಾರು 4-5 ತಿಂಗಳಿನಿಂದ ಕ್ರಿಕೆಟ್ ನಿಂದಲೇ ದೂರವಿದ್ದು ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದಾಗ ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ ನೀಡುವುದು ಸುಲಭದ ಮಾತಲ್ಲ.
Photo credit:Twitterಅದನ್ನು ರವೀಂದ್ರ ಜಡೇಜಾ ಇಂದು ಮಾಡಿ ತೋರಿಸಿದ್ದಾರೆ. ಬಹಳ ದಿನಗಳ ನಂತರ ಕಮ್ ಬ್ಯಾಕ್ ಮಾಡಿದ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸಿದರು.
ಗಾಯದಿಂದ ಚೇತರಿಸಿಕೊಂಡ ರವೀಂದ್ರ ಜಡೇಜಾ ಕಮ್ ಬ್ಯಾಕ್ ಬೌಲಿಂಗ್ ಸ್ಪೆಲ್ ಹೇಗಿತ್ತು ಎಂದು ಇಲ್ಲಿ ನೋಡೋಣ.
ಗಾಯದಿಂದ ಚೇತರಿಸಿಕೊಂಡ ರವೀಂದ್ರ ಜಡೇಜಾ ಕಮ್ ಬ್ಯಾಕ್ ಬೌಲಿಂಗ್ ಸ್ಪೆಲ್ ಹೇಗಿತ್ತು ಎಂದು ಇಲ್ಲಿ ನೋಡೋಣ.