ಆರ್ ಸಿಬಿ, ಡೆಲ್ಲಿ ಪಂದ್ಯದ ಫೋಟೋ ಗ್ಯಾಲರಿ

ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಮಹಿಳೆಯರ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

Photo credit:Twitter

ಶಫಾಲಿ ವರ್ಮ, ಲ್ಯಾನಿಂಗ್ ಅಬ್ಬರ

ಈ ಪಂದ್ಯದಲ್ಲಿ ಮಿಂಚಿದ ತಾರೆಯರೆಂದರೆ ಶಫಾಲಿ ವರ್ಮ, ಮೆಗ್ ಲ್ಯಾನಿಂಗ್. ಇಬ್ಬರ ಅಬ್ಬರಕ್ಕೆ ಆರ್ ಸಿಬಿ ಸೋತು ಹೋಯಿತು.

ಶಫಾಲಿ ವರ್ಮ ಅರ್ಧಶತಕ

ರೋಚಕವಾಗಿ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಪಂದ್ಯದ ವಿಶೇಷ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.

ಲ್ಯಾನಿಂಗ್ ಸಾಥ್

ನಾಯಕಿಯಾಗಿ ಸೋತ ಸ್ಮೃತಿ ಮಂಧನಾ

ಆರ್ ಸಿಬಿ ಬೌಲರ್ ಗಳ ಪರದಾಟ

ಮೊದಲ ಪಂದ್ಯದಲ್ಲೇ ಆರ್ ಸಿಬಿಗೆ ಸೋಲು

ಡೆಲ್ಲಿಗೆ 60 ರನ್ ಗೆಲುವು

ರೋಚಕವಾಗಿ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಪಂದ್ಯದ ವಿಶೇಷ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.