ಐಪಿಎಲ್ 2023 ರ ಮೊದಲ ಪಂದ್ಯಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
Photo credit:Twitterನಿನ್ನೆ ಚಿನ್ನಸ್ವಾಮಿ ಮೈದಾನದಲ್ಲಿ ಆರ್ ಸಿಬಿ ಅನ್ ಬಾಕ್ಸ್ ಕಾರ್ಯಕ್ರಮವಿತ್ತು. ಸಂಜೆ ಅಭಿಮಾನಿಗಳ ದಂಡೇ ಮೈದಾನಕ್ಕೆ ಹರಿದುಬಂದಿತ್ತು.
ಸೋನು ನಿಗಂ ಸೇರಿದಂತೆ ಖ್ಯಾತ ಗಾಯಕರ ರಸಮಂಜರಿಯೂ ಇತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ರನ್ನು ನೋಡಿ ಖುಷಿಪಟ್ಟರು. ಈ ಕ್ಷಣದ ಫೋಟೋ ಗ್ಯಾಲರಿ ಇಲ್ಲಿದೆ.
ಸೋನು ನಿಗಂ ಸೇರಿದಂತೆ ಖ್ಯಾತ ಗಾಯಕರ ರಸಮಂಜರಿಯೂ ಇತ್ತು. ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್, ಕ್ರಿಸ್ ಗೇಲ್ ರನ್ನು ನೋಡಿ ಖುಷಿಪಟ್ಟರು. ಈ ಕ್ಷಣದ ಫೋಟೋ ಗ್ಯಾಲರಿ ಇಲ್ಲಿದೆ.