ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹಿಳೆಯರ ಐಪಿಎಲ್ ನಲ್ಲಿ ಎರಡು ಪಂದ್ಯಗಳಾಡಿಯೂ ಒಂದೂ ಗೆಲುವು ಕಂಡಿಲ್ಲ.
Photo credit:Twitterಆದರೆ ಈ ಬೇಸರ ಮರೆಸಲು ತಂಡದ ಆಟಗಾರರು ನಿನ್ನೆ ಪರಸ್ಪರ ಬಣ್ಣದ ಓಕುಳಿ ಆಡಿ ಹೋಳಿ ಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ.
ಆರ್ ಸಿಬಿ ಮಹಿಳೆಯರ ಹೋಳಿ ಹಬ್ಬದ ಸಂಭ್ರಮದ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋ ಗ್ಯಾಲರಿ ಇಲ್ಲಿದೆ.
ಆರ್ ಸಿಬಿ ಮಹಿಳೆಯರ ಹೋಳಿ ಹಬ್ಬದ ಸಂಭ್ರಮದ ಕ್ಷಣಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫೋಟೋ ಗ್ಯಾಲರಿ ಇಲ್ಲಿದೆ.