ಮಹಿಳಾ ಕ್ರಿಕೆಟ್ ನ ಹಿಟ್ ವುಮನ್ ರಿಚಾ ಘೋಷ್

ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾರತೀಯ ತಾರೆ ರಿಚಾ ಘೋಷ್ ಮ್ಯಾಚ್ ಫಿನಿಶರ್ ಆಗಿ ಮಿಂಚುತ್ತಿದ್ದಾರೆ. ಪುರುಷರ ಕ್ರಿಕೆಟ್ ಗೆ ರೋಹಿತ್ ಶರ್ಮಾ ಹಿಟ್ ಮ್ಯಾನ್ ಆದರೆ ಮಹಿಳಾ ಕ್ರಿಕೆಟ್ ಗೆ ರಿಚಾ ಹಿಟ್ ವುಮನ್.

Photo credit:Twitter

19 ವರ್ಷದ ಕುವರಿ ರಿಚಾ

ಪಾಕಿಸ್ತಾನ ವಿರುದ್ಧ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದ್ದ ರಿಚಾ ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲೂ ಅಜೇಯ 44 ರನ್ ಚಚ್ಚಿ ಗೆಲುವಿನ ರೂವಾರಿಯಾದರು.

ಧೋನಿ, ರೋಹಿತ್ ನೆನಪಿಸುವ ಆಟ

ಕೆಳ ಕ್ರಮಾಂಕದಲ್ಲಿ ರನ್ ಗತಿ ಹೆಚ್ಚಿಸುವುದಲ್ಲದೆ ತಂಡಕ್ಕೆ ಅಗತ್ಯ ಗೆಲುವು ಕೊಡಿಸುವ ಮ್ಯಾಚ್ ಫಿನಿಶರ್ ರಿಚಾ ಆಟದ ನೋಟ.

ಮಹಿಳಾ ಕ್ರಿಕೆಟ್ ನ ಹಿಟ್ ವುಮನ್

ಬಿಗ್ ಹಿಟ್ಟರ್ ರಿಚಾ

ವಿಂಡೀಸ್ ವಿರುದ್ಧ ಅಜೇಯ 44

ಹರ್ಮನ್ ಜೊತೆ ಮಹತ್ವದ ಜೊತೆಯಾಟ

ಮ್ಯಾಚ್ ಫಿನಿಶರ್ ಖ್ಯಾತಿ

ಕೆಳ ಕ್ರಮಾಂಕದಲ್ಲಿ ರನ್ ಗತಿ ಹೆಚ್ಚಿಸುವುದಲ್ಲದೆ ತಂಡಕ್ಕೆ ಅಗತ್ಯ ಗೆಲುವು ಕೊಡಿಸುವ ಮ್ಯಾಚ್ ಫಿನಿಶರ್ ರಿಚಾ ಆಟದ ನೋಟ.