ಮಹಿಳಾ ಕ್ರಿಕೆಟ್ ಕೂಡಾ ಇಂದಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದೆ. ಜೊತೆಗೆ ಜನಪ್ರಿಯತೆಯೂ ಹೆಚ್ಚಿಕೊಳ್ಳುತ್ತಿದೆ.
Photo credit:Twitterಭಾರತ ಮಾತ್ರವಲ್ಲದೆ, ವಿಶ್ವದ ಇತರೇ ತಂಡಗಳಲ್ಲೂ ಸ್ಟಾರ್ ವಾಲ್ಯೂ ಇರುವ ಅನೇಕ ಆಟಗಾರರಿದ್ದಾರೆ.
ಇತ್ತೀಚೆಗೆ ಮಹಿಳೆಯರಿಗೂ ಐಪಿಎಲ್ ಶುರುವಾಗಿದ್ದು, ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು ಎಂದು ನೋಡೋಣ.
ಇತ್ತೀಚೆಗೆ ಮಹಿಳೆಯರಿಗೂ ಐಪಿಎಲ್ ಶುರುವಾಗಿದ್ದು, ವಿಶ್ವದ ಶ್ರೀಮಂತ ಮಹಿಳಾ ಕ್ರಿಕೆಟಿಗರು ಯಾರು ಎಂದು ನೋಡೋಣ.